891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ “ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ”ಲೇಖನ ಸ್ಪರ್ಧೆ

Loading

891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ

“ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ”

ಲೇಖನ ಸ್ಪರ್ಧೆಯ ಕೊನೆಯ ದಿನಾಂಕ : 10-05-2024ರ ವರೆಗೆ ವಿಸ್ತರಿಸಲಾಗಿದೆ.

ಗಮನಿಸಿರಿ:
ಪ್ರಥಮ : ರೂ. 10,000/-
ದ್ವಿತೀಯ : ರೂ. 5,000/-
ತೃತೀಯ : ರೂ. 2,500/-
ಮತ್ತು ಮೆಚ್ಚುಗೆ ಬಹುಮಾನಗಳು.
ನಗದು ಬಹುಮಾನಗಳ ಪ್ರಾಯೋಜಕರು:

  1. ಶ್ರೀ. ಎಸ್‌ ಎಸ್‌ ಪಾಟೀಲ, ಮಾಜಿ ಸಹಕಾರಿ ಮತ್ತು ಅರಣ್ಯ ಸಚಿವರು, ಕರ್ನಾಟಕ ಸರ್ಕಾರ, ಕಲಕೇರಿ, ಮುಂಡರಗಿ ತಾಲೂಕ, ಗದಗ ಜಿಲ್ಲೆ.
  2. “ವಚನ ಮಂದಾರ” ವೇದಿಕೆ, ತುಮಕೂರು.
  3. ದಿವಂಗತ ಶ್ರೀ ಬಿ. ಕೆ. ಮೋಹನ ಸಿಂಗ್‌ ಸ್ಮರಣಾರ್ಥ ಶ್ರೀ ಬಿ. ಎಂ. ನಾಗರಾಜ ಸಿಂಗ್, ಮುಖ್ಯ ವಾಣಿಜ್ಯ ನಿರೀಕ್ಷಕರು, ವಲಯ ಕಚೇರಿ, ನೈಋತ್ಯ ರೇಲ್ವೆ, ಹುಬ್ಬಳ್ಳಿ.

ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ

ಹೆಚ್ಚಿನ ಮಾಹಿತಿಗಾಗಾಗಿ
Fb ಲಿಂಕ್ : https://www.facebook.com/share/p/vodLUUSHWmAJJkw3/?mibextid=oFDknk

ಯೂಟ್ಯೂಬ್ ಲಿಂಕ್ :https://youtu.be/bPG2tQnbwiI?si=gMVAgmZN92qNTWzW

ಲೇಖನಗಳನ್ನು ಕಳಿಸಲು ಇ-ಮೇಲ್ ವಿಳಾಸ:
ganakarangaspardhe@gmail.com

ಶುಭಹಾರೈಕೆಗಳು.

ಲೇಖನ ಸ್ಪರ್ಧೆ ಸಮಿತಿ,
ಗಣಕರಂಗ (ರಿ), ಧಾರವಾಡ.
9845109480, 9740691429 &
8217645076.

Leave a Reply