ಶ್ರೀ. ವಿ. ಬಿ. ಚಿನಿವಾಲ ಎಂಬ ದೈತ್ಯ ಉದ್ಯಮಿ / ಡಾ. ಸಿದ್ದು ಯಾಪಲಪರವಿ, ಕಾರಟಗಿ
ಕಾರಟಗಿಯ ಉದ್ಯಮದ ಹಾದಿ ಸಾವಿರಾರು ಕೋಟಿ ತಲುಪಲು ಪ್ರಮುಖ ಕಾರಣೀಕರ್ತರಾದ ಶ್ರೀ. ವೀರಭದ್ರಪ್ಪ ಚಿನಿವಾಲ ಸದಾ ಸ್ಮರಣೀಯರು. ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ನಮ್ಮೂರಿನ ಪಂಚ ಪಾಂಡವರಲ್ಲಿ ಈ ವೀರಭದ್ರಪ್ಪ ಚಿನಿವಾಲ ಹಿರಿಯರು. ಜಗತ್ತಿನ ಪ್ರಸಿದ್ಧ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಧ್ಯಯನಕ್ಕೆ ಮಾದರಿಯಾಗುವ ವ್ಯಕ್ತಿತ್ವ ಇವರದು. ಕಲಿತದ್ದು ತುಂಬ ಕಡಿಮೆ. ಆದರೆ ಅಪಾರ ಸ್ಮರಣೆ ಶಕ್ತಿ ಮತ್ತು ವ್ಯವಹಾರ ಜ್ಞಾನ. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ನಾವು ಹಲವಾರು ಆಯಾಮಗಳಲ್ಲಿ ಅವಲೋಕಿಸಬಹುದು. ಮೊದಲನೆಯದು ವೈಯಕ್ತಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾರ್ವಜನಿಕ. ವೈಯಕ್ತಿಕವಾಗಿ ನೋಡುವುದಾದರೆ ಇವರದು ಅತ್ಯಂತ ಸರಳ ಬದುಕು. ತಮ್ಮ…





Total views : 69992