ಶರಣ ಶರಣೆಯರ ವಚನಗಳಲ್ಲಿ ಪದ ಬಳಕೆಯ ವೈಶಿಷ್ಟ್ಯ | ಪ್ರಕಾಶ ರಾಜಗೋಳಿ, ಬೆಂಗಳೂರು.
12 ನೆಯ ಶತಮಾನದ ಕಾಲಘಟ್ಟದಲ್ಲಿನ ಶರಣ ಶರಣೆಯರು ಒಂದೆಡೆ ಸೇರಿ ವಿಶ್ವಮಾನ್ಯವಾದ ವಚನಗಳನ್ನು ಮನುಕುಲಕ್ಕೆ ನೀಡಿದ್ದು ಅದ್ಭುತ ಸಾಧನೆಯೇ ಸರಿ. ವಿಶ್ವಗುರು ಬಸವಣ್ಣನವರ Out of the box thinking ವಿಚಾರಧಾರೆಯ ಫಲಶ್ರುತಿಯಾಗಿ ವಿಶಿಷ್ಟ ರೀತಿಯ ವಚನ ಕ್ರಾಂತಿ ನಡೆಯಿತು. ಆಗಿನ ಕಾಲದ ಸಮಾಜದ ಮೇಲ್ವರ್ಗದವರಿಗಷ್ಟೇ ಮೀಸಲಾಗಿದ್ದ ದೇವಸ್ಥಾನದ ಪ್ರವೇಶವನ್ನು ಅವರು ವಿರೋಧಿಸಿ ಪ್ರತಿಭಟನೆ, ಸತ್ಯಾಗ್ರಹ, ಬಲವಂತ ಮಾಡದೆ ದೇವರನ್ನೇ ಜನರ ಹತ್ತಿರ ಕೊಂಡೊಯ್ದರು. ಇಷ್ಟಲಿಂಗವನ್ನು ದಯಪಾಲಿಸಿ ದೇಹವನ್ನೇ ದೇಗುಲವಾಗಿಸಿದರು. ಅನುಭವ ಮಂಟಪದಂತಹ ಉದಾತ್ತ ಪರಿಕಲ್ಪನೆಯಿಂದ ಸಮಾಜದ ಎಲ್ಲ ವರ್ಗದ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿದರು. ಇವರ…





Total views : 69629