ವಿಶ್ವ ನಾಯಕ ಬಸವಣ್ಣ ಜಾಗತಿಕ ದೃಷ್ಟಿಕೋನ – ಒಂದು ಅಧ್ಯಯನ
ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ. ಅಂದರೆ ಬಸವಣ್ಣನವರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಈ ಲೇಖನದ ಮೂಲ ಆಶಯ ಮತ್ತು ಅಧ್ಯಯನ.ಇದರಲ್ಲಿ ಎರಡು ರೀತಿಯ ವಿಚಾರ ಮಾಡೋಣ. ಒಂದು ಜಾಗತಿಕ ಮಟ್ಟದಲ್ಲಿ ತುಲನಾತ್ಮಕ ಚಿಂತನೆ ಅಂದರೆ ಪಕ್ಷಿನೋಟದಿಂದ ನೋಡುವುದು. ಇನ್ನೊಂದು ಹತ್ತಿರದಿಂದ ನೋಡಿದವರ ಮತ್ತು ಅವರು ಕಂಡಿರುವ ಸೂಕ್ಷ್ಮ ಒಳನೋಟದಿಂದ ಅಧ್ಯಯನ ನಡೆಸುವುದು. Microscopic Analysis ಅಂತೀವಲ್ಲ ಹಾಗೆ. ಬಸವಣ್ಣನವರೊಂದಿಗೆ ಇರುವ ಒಡನಾಟ ಮತ್ತು…





Total views : 69902