ಮಣ್ಣೆತ್ತಿನ ಅಮವಾಸ್ಯೆಯ ಹಿನ್ನಲೆ | ಡಾ.ಶರಣು ಪಾಟೀಲ,ವಿಜಯಪುರ.
ನನಗೆ ಎಲ್ಲ ಹಬ್ಬ ಹರಿದಿನಗಳ ಮಾಹಿತಿಯನ್ನು ನೀಡುತ್ತಿದ್ದ ಹಿರಿಯ ಗೆಳೆಯ ನನ್ನ ಹೆಣ್ಣಜ್ಜ. ಅಪ್ಪನ ತಂದೆಗೆ ಗಂಡಜ್ಜ ಅಂತಾ ಮತ್ತು ತಾಯಿಯ ತಂದೆಗೆ ಹೆಣ್ಣಜ್ಜ ಅಂತಾ ಉತ್ತರ ಕರ್ನಾಟಕದಲ್ಲಿ ಕರೆಯುವ ಪದ್ಧತಿ ಇದೆ. ಗಂಡಜ್ಜ ತುಂಬಾ ಸೌಮ್ಯ ಸ್ವಭಾವದ ಕಾಯಕ ಜೀವಿ. ಆದರೆ ಹೆಣ್ಣಜ್ಜ ಮಾತ್ರ ತುಂಬಾ ಸ್ನೇಹಜೀವಿ. ಹೀಗಾಗಿ ಚಿಕ್ಕವರಿದ್ದಾಗ ಶಾಲೆಗೆ ಸೂಟಿ ಕೊಟ್ಟ ತಕ್ಷಣ ತಾಯಿಯ ತವರು ಮನೆಗೆ ಓಡಿ ಹೋಗುತ್ತಿದ್ದೆ. ಅಜ್ಜನ ಮಡಿಲಲ್ಲಿ ಮಲಗುವುದು. ಅವನ ಜೊತೆ ತೋಟ ಸುತ್ತಾಡೋದು. ಅದೇ ತೋಟದಲ್ಲಿ ಮೂರು ಕಲ್ಲು ಹಾಕಿ ಅಲ್ಲಿಯೇ ಬಿದ್ದಿರುವ ಕಟ್ಟಿಗೆಯ ಚೂರಿನಿಂದ…





Total views : 69960