ಮನೆಯೊಳಗೆ ಮನೆಯೊಡೆಯನಿದ್ದಾನೋ-ಇಲ್ಲವೋ / ಡಾ. ಪ್ರಕಾಶ ಪರನಾಕರ, ವಿಜಯಪುರ.
ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ?ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿಮನದೊಳಗೆ [ಮನದೊ] ಮನೆಯೊಡೆಯನಿದ್ದಾನಿ, ಇಲ್ಲವೋ?ಇಲ್ಲ, ಕೂಡಲಸಂಗಮದೇವ.(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-29 / ವಚನ ಸಂಖ್ಯೆ-97) ಅಂತರಂಗ ಶುದ್ಧಿಗೆ ಸಂಬಂಧಿಸಿದ ಈ ವಚನ ರೂಪಕದಿಂದ ಕೂಡಿದೆ. ಬಸವಣ್ಣನವರು ಯಜಮಾನರಿಲ್ಲದ ಪಾಳು ಬಿದ್ದ ಮನೆಯನ್ನು ಉದಾಹರಿಸುತ್ತಾರೆ. ಒಂದು ಮನೆಯಲ್ಲಿ ಮನೆಯೊಡೆಯ ಇದ್ದಾನೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿದರೆ, ಮನೆಯೊಳಗೆ ರಜ (ಕಸ, ಜೇಡರ ಬಲೆ ಇತ್ಯಾದಿ) ತುಂಬಿದರೆ ಅದರ ಅರ್ಥ ಅಲ್ಲಿ…




Total views : 51423