ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ: ಅಚಲಸಿಂಹಾಸನವನಿಕ್ಕಿ / ಸಚರಾಚರವ ನುಂಗುವ ಪರಿ / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
ಅಚಲಸಿಂಹಾಸನವನಿಕ್ಕಿ;ನಿಶ್ಚಲ ಮಂಟಪದ ಸಂಚದೋವರಿಯೊಳಗೆ;ರುಚಿಗಳೆಲ್ಲವ ನಿಲಿಸಿಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,ಖೇಚರಾದಿಯ ಗಮನ.ವಿಚಾರಿಪರ ನುಂಗಿ. ಗುಹೇಶ್ವರ ನಿಂದ ನಿಲುವುಸಚರಾಚರವ ಮೀರಿತ್ತು.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-72/ವಚನ ಸಂಖ್ಯೆ-196)ಈ ವಚನದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ:ಸಂಚದೋವರಿ: ಹೃದಯವೆಂಬ ಗೂಢಗವಿ, ಶಿರದ ಅಂತರಂಗದ ಚಿತ್ ಆಕಾಶದ ಗವಿ.ಓವರಿ: ರಹಸ್ಯದ ಕೋಣೆ, ಒಳಮನೆ, ಪಕ್ಕದ ಮನೆ, ಕವಚ, ಒರೆ.ರುಚಿ: ಕಾಂತಿ, ಕಿರಣ, ಆಸಕ್ತಿ.ಪಂಚರತ್ನಗಳು: ವಜ್ರ, ವೈಢೂರ‍್ಯ, ನೀಲಿ, ಪದ್ಮರಾಗ ಮತು ಹವಳ.ಖೇಚರ: ಗಂಧರ್ವ.ಖೇಚರಾದಿಯ ಗಮನ: ವಿವೇಕಿಯ ಗಮನಾಗಮನ. ಅಲ್ಲಮ ಪ್ರಭುದೇವರು ಈ ನಾಡು ಕಂಡ ಅಪರೂಪದ ದಾರ್ಶನಿಕರು. ಎಲ್ಲ…






Total views : 65591