ವಚನ ಸಾಹಿತ್ಯದಲ್ಲಿ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ / ಡಾ. ಗಣಪತಿ ಬಿ ಸಿನ್ನೂರ, ಕಲಬುರಗಿ.
ನಾವು ಆಧುನಿಕ ಅರ್ಥಶಾಸ್ತ್ರ ಹಾಗು ವ್ಯವಹಾರ ಅಧ್ಯಯನ ಮಾಡುವಾಗ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ರೂಪಿಸಿದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮಾತ್ರ ಅಧ್ಯಯನ ಮಾಡುತ್ತೇವೆ. ಬಹುತೇಕ ಆರ್ಥಿಕ ಚಿಂತಕರು ಮತ್ತು ಬರಹಗಾರರು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮಾತ್ರ ವಿವರಿಸುತ್ತಾರೆ. ಹಾಗಾದರೆ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ ಅವರಿಗಿಂತ ಮುಂಚೆ ಇರಲಿಲ್ಲವೇ? ಇದ್ದರೆ ಅದನ್ನು ನೀಡಿದವರು ಯಾರು? ಅದರ ಸ್ವರೂಪ ಎಂಥದ್ದು? ಹೀಗೆ ಅನೇಕ ಪ್ರಶ್ನಗಳು ಹುಟ್ಟಿಕೊಳ್ಳುತ್ತವೆ. ನಾನೊಂದು ದಿನ ಅಲ್ಲಮ ಪ್ರಭುಗಳ “ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ?”…





Total views : 65584