ಆತ್ಮಾನುಭೂತಿಯೇ ಅರಿವು, ಅನುಭಾವವೇ ಗುರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.
ಅಂಗದ ಮೇಲೆ ಲಿಂಗ,ಲಿಂಗದ ಮೇಲೆ ಅಂಗವಿದೇನೊ?ಮನದ ಮೇಲೆ ಅರಿವು,ಅರಿವಿನ ಮೇಲೆ ಕುರುಹು ಇದೇನೊ?ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು,“ನೀ” “ನಾ” ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-103/ವಚನ ಸಂಖ್ಯೆ-310) ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುಗಳು ದೇಹದ (ಅಂಗ) ಮೇಲೆ ಲಿಂಗವಿದೆಯೋ ಅಥವಾ ಲಿಂಗದ ಮೇಲೆ ದೇಹವಿದೆಯೋ ಎಂದು ಪ್ರಶ್ನಿಸುವ ಮೂಲಕ ಇವೆರಡನ್ನು ಬೇರ್ಪಡಿಸಿ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನು ನೀಡುತ್ತಾರೆ. ಭಕ್ತನ ದೇಹ ಮತ್ತು ಅವನು ಆರಾಧಿಸುವ ಲಿಂಗ ಎರಡೂ ಒಂದೇ ಪರಮ ತತ್ತ್ವದ ಅಭಿವ್ಯಕ್ತಿಗಳಾಗಿವೆ. ಅದೇ ರೀತಿ, ಮನಸ್ಸಿನ ಮೇಲೆ ಅರಿವಿದೆಯೋ ಅಥವಾ…





Total views : 72794